Random Video

Ambareesh : ಅಂಬರೀಶ್ ಸಾವಿನ ಬಗ್ಗೆ ಹರ್ಷಿಕಾ ಪೂಣಚ್ಚ ಮಾಡಿರುವ ಟ್ವೀಟ್ ಗೆ ಫ್ಯಾನ್ಸ್ ಗರಂ | FILMIBEAT KANNADA

2018-11-30 620 Dailymotion

Kannada Actor, Former Minister Ambareesh passes away in Bengaluru. Whole Sandalwood was present in Final rites. But actress Harshika Poonacha got to know today about the incident. Now Harshika Poonacha's tweet makes Ambareesh fans furious

ರೆಬೆಲ್ ಸ್ಟಾರ್.. ಮಂಡ್ಯದ ಗಂಡು.. ಕನ್ವರ್ ಲಾಲ್ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ನವೆಂಬರ್ 24 ರಂದು ಅಂಬರೀಶ್ ವಿಧಿವಶರಾದರು. ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಕೂಡ ಇತ್ತು. 'ಕಲಿಯುಗದ ಕರ್ಣ'ನನ್ನು ಕಳೆದುಕೊಂಡು ಇಡೀ ಕರುನಾಡು ಕಂಬನಿ ಮಿಡಿದಿತ್ತು. ಹೀಗಿದ್ದರೂ, ಅಂಬರೀಶ್ ಅವರ ನಿಧನದ ಸುದ್ದಿ ಹರ್ಷಿಕಾ ಪೂಣಚ್ಚಗೆ ಇವತ್ತು ತಿಳಿದಿದ್ಯಂತೆ.!